1
@_PramodAppu1 ನಮ್ಮ ಹೆಮ್ಮೆಯ ಸಹೃದಯಿ ನಟ ಹಾಗೂ ನಟರಾಜ ಪುನೀತ್ ರಾಜ್ ಕುಮಾರ್ ರವರು ಹಳ್ಳಿ ನಾಟು ಹಾಡಿಗೆ ನರ್ತಿಸುತ್ತಿರುವುದನ್ನು ನೋಡಿ ಕಣ್ಣು ತುಂಬಿ ಬಂತು. 💞 ತುಂಬಾ ಅದ್ಭುತವಾದ ಸಂಯೋಜನೆ ಸಹೋದರ :) #ಹಳ್ಳಿನಾಟು