1
#ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಸಮೃದ್ಧ ಇತಿಹಾಸವಿದೆ. ’ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ’ ಎಂಬ ಹೆಗ್ಗಳಿಕೆ ಹೊಂದಿರುವ ಕನ್ನಡ ನಾಡು - ನುಡಿಯನ್ನು ಅಗೌರವದಿಂದ ಕಾಣುವುದನ್ನು ಮನ್ನಿಸಲಾರೆವು. #Kannada #QueenOfAllLanguages @GoogleIndia @sundarpichai @Google