1
ಪವರ್ ಸ್ಟಾರ್ @PuneethRajkumar ರವರಿಗೆ ಜನ್ಮದಿನದ ಶುಭಾಶಯಗಳು. ಕನ್ನಡದ ನೆಚ್ಚಿನ 'ಯುವರತ್ನ' ನ ಹುಟ್ಟುಹಬ್ಬದ ಪ್ರಯುಕ್ತ ನಮ್ಮ @hombalefilms ಬ್ಯಾನರ್ ಅರ್ಪಿಸುತ್ತಿರುವ #YuvaRathnaa ಸಿನಿಮಾದ ಫಸ್ಟ್ ಲುಕ್ ಬಿಡುಗಡೆ. #YuvarathnaaFirstLook #HBDPUNEETHRAJKUMAR @VKiragandur @SanthoshAnand15