1
ನಮ್ಮ ಮಂಡ್ಯದ ಹೆಮ್ಮೆ, ಚಿತ್ರರಂಗದ ರೆಬೆಲ್ ಸ್ಟಾರ್ ಶ್ರೀ ಅಂಬರೀಷ್ ಅವರ ಜಯಂತಿಯಂದು ಗೌರವ ನಮನಗಳು. ಅವರ ಜೀವನ, ಕಲಾಪ್ರತಿಭೆ ಇಡೀ ಚಿತ್ರರಂಗಕ್ಕೆ ಸದಾ ಪ್ರೇರಣೆ. #RebelStarAmbareesh @sumalathaA