1
ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ. ಸಮಸ್ತ ಕನ್ನಡ ನಾಡಿನ ಜನತೆಗೆ #ಕನ್ನಡರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು. ಜೈ ಭುವನೇಶ್ವರಿ | ಜೈ ಚಾಮುಂಡೇಶ್ವರಿ #KannadaRajyotsava
2
#NTR for #PuneethRajkumar @tarak9999 will be attending an event at the Vidhana Soudha in Bangalore on 1st November #KannadaRajyotsava at which the state government will be presenting “Karnataka Ratna” award to the late Shri #PuneethRajkumar garu. @PuneethRajkumar Lives on 🙏
3
ಶ್ರೀ ನಂದಮೂರಿ ತಾರಕರಾಮರಾವ್ @tarak9999 ಖ್ಯಾತ ಚಲನಚಿತ್ರ ನಟರು & ಶ್ರೀ @rajinikanth 🔥❤️. #PuneethRajkumar #KannadaRajyotsava #VidhanaSoudha #KarnatakaRatna
4
ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು. ಹೊಂಬಾಳೆ ಚಿತ್ರತಂಡದಿಂದ ಎಲ್ಲಾ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #KarnatakaRajyotsava #KannadaRajyotsava #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ
5
ನಮ್ಮ ನಾಡು, ನಮ್ಮ ಕನ್ನಡ, ನಮ್ಮ ಹೆಮ್ಮೆ🙏🏼 ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #Kantara @shetty_rishab @VKiragandur @hombalefilms @HombaleGroup @gowda_sapthami @AJANEESHB @actorkishore @KantaraFilm #DivineBlockbusterKantara #KannadaRajyotsava #ಕರ್ನಾಟಕರಾಜ್ಯೋತ್ಸವ
6
Superstar of Karnataka A Great Son A Great Husband A Great Friend A Great Father A Great Actor, Dancer & Singer Above All this he was Great HUMAN being “PUNEETH RAJKUMAR” ~ @tarak9999 about @PuneethRajkumar ! #NTR #PuneethRajkumar #KannadaRajyotsava