1
At 10:30 AM, will be inaugurating #InvestKarnataka2022, a Global Investors Meet which will showcase the rich potential Karnataka offers. Karnataka’s strides in diverse sectors including the StartUp world have captured global attention. #BuildForTheWorld pib.gov.in/PressReleseDet…
2
ಭಾರತವು ಇಂದು ದಿಟ್ಟ ಸುಧಾರಣೆಗಳು, ಬೃಹತ್ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದೆ. ಭಾರತದ ಪ್ರಗತಿಯಲ್ಲಿ ಕರ್ನಾಟಕದ ಪಾತ್ರವು ಬಹುಮುಖ್ಯ. #InvestKarnataka2022
3
ಇನ್ವೆಸ್ಟ್ ಕರ್ನಾಟಕ ೨೦೨೨ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದ್ದಕ್ಕಾಗಿ ನಾನು ಜನತೆಯನ್ನು ಮತ್ತು ಕರ್ನಾಟಕ ಸರ್ಕಾರವನ್ನು ಶ್ಲಾಘಿಸ ಬಯಸುತ್ತೇನೆ. ಈ ಶೃಂಗಸಭೆಯು ಕೈಗಾರಿಕಾ ಜಗತ್ತು ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ಮತ್ತಷ್ಟು ಬೆಸೆಯುತ್ತದೆ, ಇದು ಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. #InvestKarnataka2022