1
									
								
								
							
									2
									
								
								
							for the teachers, we love and respect - a thread
#HappyTeachersDay
							
						
									3
									
								
								
							ದೇಶಕ್ಕೆ ಯೋಧ ನಾಡಿಗೆ ರೈತ
ಬಾಳಿಗೆ ಗುರುವೊಬ್ಬ ತಾನೇ
ಅಕ್ಷರ ಕಲಿಸೋ ಅಜ್ಞಾನ ಅಳಿಸೋ
ಅವನೂನು ಅನ್ನದಾತನೇ...
ನಮ್ಮೆಲ್ಲಾ ಸಾಧನೆಗಳಿಗೂ ಆದಿಯಾಗಿರುವ ಪಾಠಶಾಲೆಯ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
youtu.be/QLEC8hF7dQ4
#HappyTeachersDay