1
ನಮ್ಮ ನೆಚ್ಚಿನ ರಂಗಾಯಣ ರಘು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಚಿತ್ರರಂಗದಲ್ಲಿ ಹಾಗೂ ರಂಗಭೂಮಿಯಲ್ಲಿ ತಮ್ಮ ಅಮೋಘ ನಟನಾ ಕೌಶಲ್ಯದೊಂದಿಗೆ ಮಾಡುವ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ನಿಮಗೆ ಜೀವನದ ಎಲ್ಲಾ ರಂಗಗಳಲ್ಲೂ ಯಶಸ್ಸು ಸಿಗಲಿ ಎಂದು ನಮ್ಮ ಶುಭ ಹಾರೈಕೆ. #HappyBirthdayRangayanaRaghu