1
ಕನ್ನಡ ಚಲನಚಿತ್ರೋದ್ಯಮಕ್ಕೆ ಹೊಸ ಆಯಾಮ ಹಾಕಿಕೊಟ್ಟ ನಟ, ನಿರ್ದೇಶಕರಾದ ಡಾ. ರವಿಚಂದ್ರನ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಚಿತ್ರರಂಗಕ್ಕೆ ನಿಮ್ಮ ಸೇವೆ ಸದಾ ಇರಲೆಂದು ಹೊಂಬಾಳೆ ಫಿಲಂಸ್ ತಂಡದಿಂದ ಶುಭ ಹಾರೈಕೆಗಳು. @TheRavichandraV #HBDRavichandran