1
ಕನ್ನಡಕ್ಕೆ ಒಬ್ಬರೇ ರಾಜಕುಮಾರ ♥️ Today, we celebrate the Birth Anniversary of one of Kannada cinema's most iconic figures, #DrRajkumar. His extraordinary talent, dedication and passion for the art of cinema have left an indelible mark on our hearts and minds. We are forever grateful… twitter.com/i/web/status/1…
2
ನಮ್ಮ ಚಿತ್ರರಂಗದ ಪ್ರೇರಣೆ, ಸ್ಫೂರ್ತಿಯ ಚಿಲುಮೆ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜಯಂತಿಯ ಶುಭಾಶಯಗಳು. ಕಲಾ ಪೋಷಣೆಗೆ ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಹೊಂಬಾಳೆ ತಂಡದ ಪ್ರಾರ್ಥನೆ. #DrRajkumar
3
ಕರ್ನಾಟಕ ರತ್ನ, ಕನ್ನಡ ನಾಡಿನ ಮರೆಯಲಾಗದ ಮಾಣಿಕ್ಯ ನಟಸಾರ್ವಭೌಮ ಅವರ ಹುಟ್ಟುಹಬ್ಬದ  ದಿನವಿಂದು.  ಸಾಮಾನ್ಯ ದಿನಗಳಲ್ಲಿ ಇಂದು ಚಿತ್ರರಂಗ, ಅಭಿಮಾನಿ ಬಳಗಕ್ಕೆ ಹಬ್ಬದ ವಾತಾವರಣ. ಈ ಸಂಕಷ್ಟದ ದಿನಗಳಲ್ಲಿ ಆಚರಣೆ ಬೇಡ. ಅವರ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸೋಣ. #DrRajkumar #HBDRajkumar
4
Did you watch the movie? Tell us more about your favourite aspects in the #BhaktaKanakadasa movie. Let's celebrate the iconic #DrRajkumar. #FaceOfTheWeek @NFAIOfficial twitter.com/NFAIOfficial/s…
5
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ, ಕಹಿ ಎಲ್ಲ ನನಗಿರಲಿ... ಈ ಅದ್ಭುತ ಗೀತೆಯನ್ನು 'ಬಂಗಾರದ ಹೂವು' ಚಿತ್ರದಲ್ಲಿ ನೀವೆಲ್ಲಾ ಕೇಳಿರಬೇಕಲ್ಲವೇ? ಅಣ್ಣಾವ್ರು ಹಾಗೂ ಮಿನುಗುತಾರೆ ಕಲ್ಪನಾ ಅವರ ಜೋಡಿ ಪರದೆ ಮೇಲೆ ಮನೋಹರವಾಗಿ ಮೂಡಿ ಬಂದಿತ್ತು. #FaceOfTheWeek #DrRajkumar @NFAIOfficial twitter.com/NFAIOfficial/s…
6
ಭಾರತದ ಪ್ರಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಅವರು 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಅಪ್ಪಣ್ಣನ ಸನಾದಿಗೆ ಉಸಿರನ್ನು ತುಂಬಿರುವುದು ಉಲ್ಲೇಖನೀಯ. ಅಪ್ಪಣ್ಣ ಮತ್ತು ಬಸಂತಿಯ ಕಥೆಯನ್ನು ನೀವೂ ನೋಡಿದ್ದೀರಾ? Thank you for making this series! @NFAIOfficial #FaceOfTheWeek #DrRajkumar twitter.com/NFAIOfficial/s…