1
We are happy to hear about the grand gesture to make #PuneetRajkumar's recent productions & #Yuvarathnaa free to watch on @PrimeVideoIN. This further cements his legacy to the World & also reminds fans of what an amazing person he was! @PRK_Productions @ashwinipuneet #AppuLivesOn twitter.com/PrimeVideoIN/s…
2
Glad to see our Powerstar #PuneethRajkumar sir emitting his thoughts from the space too. Thanking GOK, @drashwathcn for such a noble gesture and further cementing the legacy of our Raajakumara. Special thanks to the students of Govt school Malleshwara. ಅಪ್ಪು ಅಜರಾಮರ! #AppuLivesOn twitter.com/prajavani/stat…
3
ನಮ್ಮ 'ಯುವರತ್ನ' ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಜೀವನೋತ್ಸಾಹ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಎಲ್ಲರಿಗೂ ಪ್ರೇರಣೆಯಾಗಿರುವ ಅಪ್ಪು ಅವರು ಕರುನಾಡಿನ ನಂದಾದೀಪವಾಗಿ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿಯಲಿದ್ದಾರೆ. #AppuLivesOn @uom_icd @drashwathcn twitter.com/uom_icd/status…
4
ನೆಚ್ಚಿನ ರಾಜಕುಮಾರ, ನಾಡಿನ ಯುವರತ್ನ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದ ಶುಭಾಶಯಗಳು. ಅಪ್ಪು ಅವರ ಸಾಧನೆಗಳು ಅಮರ. #PuneethRajkumar𓃵 #AppuLivesOn
5
ಜೇಮ್ಸ್ ಚಿತ್ರತಂಡಕ್ಕೆ ಪ್ರೀತಿಯ ಶುಭ ಹಾರೈಕೆಗಳು. ಎಲ್ಲೆಡೆ ಅಭಿಮಾನಿಗಳಿಂದ ಭರಪೂರ ಪ್ರೀತಿ ಗಳಿಸುತ್ತಿರುವ #PuneethRajkumar ಅವರ #James ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯಲಿ. #AppuLivesOn #PuneethRajKumarLivesOn
6
ಮಾನವೀಯ ಗುಣಗಳ ಗಣಿಯಾಗಿದ್ದ ನಮ್ಮ "ಯುವರತ್ನ"ನಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸಾಧನೆಯ ಹಾದಿ ಯುವಜನತೆಯ ಬದುಕಿನ ಪಾಠಶಾಲೆಯಾಗಲಿದೆ. @TCGEHLOT @BSBommai @drashwathcn @ashwinipuneet #PuneethRajKumarLivesOn #AppuLivesOn twitter.com/Ashwini_PRK/st…
7
ನಮ್ಮೆಲ್ಲರ ಭಾವನೆಗಳಲ್ಲಿ ಅಜರಾಮರ ಆಗಿರುವ ಪ್ರೀತಿಯ ಅಪ್ಪು ಅವರ ಬಹು ನಿರೀಕ್ಷೆಯ #ಗಂಧದಗುಡಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದ ಪ್ರಧಾನಿ ಶ್ರೀ @narendramodi ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕೃತಜ್ಞತೆಗಳು. #GandhadaGudi ನಮ್ಮ ಕರುನಾಡಿನ ಪ್ರಾಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪಸರಿಸಲಿ. #AppuLivesOn twitter.com/narendramodi/s…
8
కర్ణాటక ప్రభుత్వం ఆహ్వానం మేరకు, తన సోదరుడు పునీత్ గారి కోసం మన @tarak9999 😊❤️ NTR For APPU ❤️🙌 #PuneethRajkumar #AppuLivesOn
9
ಅಂದಿಗೂ ಕರ್ನಾಟಕ ರತ್ನ ಇಂದಿಗೂ ಕರ್ನಾಟಕ ರತ್ನ ಮುಂದೆಂದಿಗೂ ಕರ್ನಾಟಕ ರತ್ನ ನಮ್ಮ ಅಂತರಂಗದಲ್ಲಿ ಚಿರಸ್ಥಾಯಿಯಾಗಿರುವ ನಮ್ಮೆಲ್ಲರ ನೆಚ್ಚಿನ 'ಯುವರತ್ನ', 'ಅಪ್ಪು', ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ #ಕರ್ನಾಟಕರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಎಲ್ಲಾ ಅಭಿಮಾನಿಗಳಿಗೆ ಅಭಿನಂದನೆಗಳು. #KarnatakaRatna #AppuLivesOn
10
Happy Birthday Appu Boss ♥️ Love you puneeth anna ♥️ #DrPuneethRajKumar #AppuLivesOn