1
ಹೊಂಬಾಳೆ ತಂಡದಿಂದ ನಾಡಿನ ಸರ್ವರಿಗೂ ಬಸವ ಜಯಂತಿ, ಅಕ್ಷಯ ತೃತೀಯ ಹಾಗೂ ಈದ್ ಹಬ್ಬದ ಶುಭ ಹಾರೈಕೆಗಳು. ಈ ಹಬ್ಬಗಳು ಇಡೀ ನಾಡಿಗೆ ಸುಖ-ಶಾಂತಿಯನ್ನು ತರಲಿ. ಮನೆಯಲ್ಲೇ ಇದ್ದು ಸಮಾಜದ ಸುರಕ್ಷತೆ ಕಾಪಾಡೋಣ. #BasavaJayanti #AkshayTritiya #EidMubarak #StayHome