1
5 years of #Raajakumara It's not just a movie, it's ocean of emotions we have with this. ನಮ್ಮ ಅದ್ಭುತ ಸಿನಿಜರ್ನಿಯ ಅಮೂಲ್ಯ ರತ್ನವಾದ 'ರಾಜಕುಮಾರ' ತಂಡಕ್ಕೆ, ಅಭಿಮಾನಿಗಳಿಗೆ, ಸದಾ ನಮ್ಮ ನೆನಪಿನಲ್ಲಿ ಹಸಿರಾಗಿರುವ 'ರಾಜಕುಮಾರ'ನಿಗೆ ಈ ಸಂದರ್ಭದಲ್ಲಿ ಕೃತಜ್ಞಾಪೂರ್ವಕ ಬಹುಕೋಟಿ ನಮನಗಳು. #5YearsForRaajakumara