476
Thank you for supporting us Rocky Bhai, @TheNameIsYash. Lots of love and regards from the team! twitter.com/TheNameIsYash/…
477
Delighted to inform you all that @hombalefilms is all set to launch #Yuvarathnaa on @PrimeVideoIN.
The movie will continue to be screened in theatres. We seek cooperation from all fans, the film fraternity, and all our well-wishers.
#YuvarathnaaOnPrime from April 9.
478
479
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
#HappyUgadi
480
On the auspicious day of #Yugadi, we are delighted to announce our next project, #HombaleFilms9
Our festival present unwraps at 6:39 pm Today 🎁
@VKiragandur @hombalefilms
481
Powering your festival vibes, here we announce our next #HombaleFilms9 with Powerstar @PuneethRajkumar & @pawanfilms ⚡
@VKiragandur @hombalefilms
Principal photography starts in July 2021✌️
482
ನಮ್ಮ ನೆಚ್ಚಿನ ರಂಗಾಯಣ ರಘು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಚಿತ್ರರಂಗದಲ್ಲಿ ಹಾಗೂ ರಂಗಭೂಮಿಯಲ್ಲಿ ತಮ್ಮ ಅಮೋಘ ನಟನಾ ಕೌಶಲ್ಯದೊಂದಿಗೆ ಮಾಡುವ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ನಿಮಗೆ ಜೀವನದ ಎಲ್ಲಾ ರಂಗಗಳಲ್ಲೂ ಯಶಸ್ಸು ಸಿಗಲಿ ಎಂದು ನಮ್ಮ ಶುಭ ಹಾರೈಕೆ.
#HappyBirthdayRangayanaRaghu
483
ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು.
ಮರ್ಯಾದಾ ಪುರುಷೋತ್ತಮ ಶ್ರೀರಾಮನು ಸಮಾಜದಲ್ಲಿ ಆರೋಗ್ಯ, ಸುಭಿಕ್ಷೆಯ ಶ್ರೀರಕ್ಷೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
#RamaNavami
484
#Paatashaala - #TheSoulOfYuvarathnaa Full Video Song releasing tomorrow at 11:05AM.
#Yuvarathnaa
Stay Tuned: bit.ly/HombaleFilms
@PuneethRajkumar @SanthoshAnand15 @VKiragandur @hombalefilms @MusicThaman @sayyeshaa @rvijayprakash #VishalMishra @kalyanlyrics #HombaleMusic
485
486
#Paatashaala - #TheSoulOfYuvarathnaa Full Video Song Out Now.
Kannada - youtu.be/QLEC8hF7dQ4
Telugu - youtu.be/ShFHfsMnHRs
@PuneethRajkumar @SanthoshAnand15 @VKiragandur @hombalefilms @MusicThaman @sayyeshaa @rvijayprakash #VishalMishra @kalyanlyrics #Yuvarathnaa
487
Did you watch the movie? Tell us more about your favourite aspects in the #BhaktaKanakadasa movie.
Let's celebrate the iconic #DrRajkumar.
#FaceOfTheWeek @NFAIOfficial twitter.com/NFAIOfficial/s…
488
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ, ಕಹಿ ಎಲ್ಲ ನನಗಿರಲಿ...
ಈ ಅದ್ಭುತ ಗೀತೆಯನ್ನು 'ಬಂಗಾರದ ಹೂವು' ಚಿತ್ರದಲ್ಲಿ ನೀವೆಲ್ಲಾ ಕೇಳಿರಬೇಕಲ್ಲವೇ? ಅಣ್ಣಾವ್ರು ಹಾಗೂ ಮಿನುಗುತಾರೆ ಕಲ್ಪನಾ ಅವರ ಜೋಡಿ ಪರದೆ ಮೇಲೆ ಮನೋಹರವಾಗಿ ಮೂಡಿ ಬಂದಿತ್ತು.
#FaceOfTheWeek #DrRajkumar @NFAIOfficial twitter.com/NFAIOfficial/s…
489
ಭಾರತದ ಪ್ರಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಅವರು 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಅಪ್ಪಣ್ಣನ ಸನಾದಿಗೆ ಉಸಿರನ್ನು ತುಂಬಿರುವುದು ಉಲ್ಲೇಖನೀಯ. ಅಪ್ಪಣ್ಣ ಮತ್ತು ಬಸಂತಿಯ ಕಥೆಯನ್ನು ನೀವೂ ನೋಡಿದ್ದೀರಾ?
Thank you for making this series! @NFAIOfficial
#FaceOfTheWeek #DrRajkumar twitter.com/NFAIOfficial/s…
490
From the moment you arrive to this universe, she is there for you - to protect, to nurture, to teach and to show the way of life!
Now it's the time to fulfill the promise you made her.
And, the promise will be kept! #KGFChapter2
#HappyMothersDay #StayHome
Bit.ly/33qiYa3
491
492
Life doesn’t come with a manual. It comes with a mother!
ಜೀವನಪೂರ್ತಿ ಬಾಳಿಗೆ ಬೆಳಕಾಗಿರುವ, ನೆರಳಾಗಿರುವ ಎಲ್ಲಾ ತಾಯಂದಿರಿಗೆ ಈ ಹಾಡಿನ ಮೂಲಕ ನಮನ 🙏
Tune into: youtu.be/o_Gark2BmoQ
#MothersDay @LahariMusic
493
ಹೊಂಬಾಳೆ ತಂಡದಿಂದ ನಾಡಿನ ಸರ್ವರಿಗೂ ಬಸವ ಜಯಂತಿ, ಅಕ್ಷಯ ತೃತೀಯ ಹಾಗೂ ಈದ್ ಹಬ್ಬದ ಶುಭ ಹಾರೈಕೆಗಳು.
ಈ ಹಬ್ಬಗಳು ಇಡೀ ನಾಡಿಗೆ ಸುಖ-ಶಾಂತಿಯನ್ನು ತರಲಿ. ಮನೆಯಲ್ಲೇ ಇದ್ದು ಸಮಾಜದ ಸುರಕ್ಷತೆ ಕಾಪಾಡೋಣ.
#BasavaJayanti #AkshayTritiya #EidMubarak
#StayHome
494
495
ಅಭಿಮಾನಿಗಳ ಮನದಲ್ಲಿ 'ಅಮರ'ರಾಗಿರುವ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದ ಶುಭಾಶಯಗಳು.
ಅವರ ಜೀವನ ಚೈತನ್ಯ ನಮಗೆ ಸದಾ ಸ್ಫೂರ್ತಿ.
#Ambareesh
496
497
1M COMMENTS FOR KGF2 TEASER
498
𝐏𝐨𝐰𝐞𝐫 𝐏𝐞𝐨𝐩𝐥𝐞 𝐌𝐚𝐤𝐞 𝐏𝐥𝐚𝐜𝐞𝐬 𝐏𝐨𝐰𝐞𝐫𝐟𝐮𝐥 🔥
#KGFChapter2Teaser: youtu.be/Qah9sSIXJqk
@TheNameIsYash @prashanth_neel @VKiragandur @hombalefilms @duttsanjay @TandonRaveena
@SrinidhiShetty7 @BasrurRavi @bhuvangowda84
1M COMMENTS FOR KGF2 TEASER
499
Here's us gifting you heartwarming video songs from #Yuvarathnaa ❤️
#NeenaadeNaa youtu.be/3s5XyooFGpg
#Aarambame youtu.be/kaDvS1LVFv0
@VKiragandur @PuneethRajkumar @SanthoshAnand15 @hombalefilms
@MusicThaman @Karthik1423 @sayyeshaa @KRG_Connects
#Yuvarathnaa
500
#ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಸಮೃದ್ಧ ಇತಿಹಾಸವಿದೆ.
’ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ’ ಎಂಬ ಹೆಗ್ಗಳಿಕೆ ಹೊಂದಿರುವ ಕನ್ನಡ ನಾಡು - ನುಡಿಯನ್ನು ಅಗೌರವದಿಂದ ಕಾಣುವುದನ್ನು ಮನ್ನಿಸಲಾರೆವು.
#Kannada #QueenOfAllLanguages
@GoogleIndia @sundarpichai @Google