1002
ಕರ್ನಾಟಕ ರತ್ನ, ಕನ್ನಡ ನಾಡಿನ ಮರೆಯಲಾಗದ ಮಾಣಿಕ್ಯ ನಟಸಾರ್ವಭೌಮ ಅವರ ಹುಟ್ಟುಹಬ್ಬದ ದಿನವಿಂದು.
ಸಾಮಾನ್ಯ ದಿನಗಳಲ್ಲಿ ಇಂದು ಚಿತ್ರರಂಗ, ಅಭಿಮಾನಿ ಬಳಗಕ್ಕೆ ಹಬ್ಬದ ವಾತಾವರಣ. ಈ ಸಂಕಷ್ಟದ ದಿನಗಳಲ್ಲಿ ಆಚರಣೆ ಬೇಡ. ಅವರ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸೋಣ. #DrRajkumar #HBDRajkumar
1003
ಅಪರಿಮಿತ ಪ್ರೀತಿ ತೋರಿದ ಮೈಸೂರು
ಭರಪೂರ ಖುಷಿಪಟ್ರು ನಮ್ಮೋರು.
#Yuvarathnaa #Yuvasambhrama @PuneethRajkumar @SanthoshAnand15 @Dhananjayaka @VKiragandur @hombalefilms
1004
ಆಧುನಿಕ ಬೆಂಗಳೂರಿನ ಅಡಿಪಾಯವನ್ನು ಹಾಕಿದ, ಸಾಕಷ್ಟು ಸಾಮಾಜಿಕ ಸುಧಾರಣೆಗಳನ್ನು ಕಲ್ಪಿಸಿದ, ಕಲೆಯ ಪೋಷಕ ಮತ್ತು ಶ್ರೀಮಂತ ಭಾರತೀಯ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ದೂರದೃಷ್ಟಿಯ ನವೋದಯ ನಾಯಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನಗಳು.
#NadaprabhuKempegowda
1005
ಸಕ್ಕರೆ ನಾಡಿಗೆ ತಂದ್ವಿ ನಮ್ಮ ಸಂಭ್ರಮ.
#Yuvarathnaa #Yuvasambhrama @PuneethRajkumar @SanthoshAnand15 @Dhananjayaka @VKiragandur @hombalefilms
1006
Thank you so much for the wishes @KicchaSudeep.
All the best to #Dabangg3 twitter.com/KicchaSudeep/s…
1007
1008
Welcome onboard 'Daali' @Dhananjayaka for
#Yuvarathnaa.
Shooting starts from Feb 14th.
@PuneethRajkumar @SanthoshAnand15 @VKiragandur @harimonium @Karthik1423 @hombalefilms
1009
#Paatashaala - #TheSoulOfYuvarathnaa Full Video Song Out Now.
Kannada - youtu.be/QLEC8hF7dQ4
Telugu - youtu.be/ShFHfsMnHRs
@PuneethRajkumar @SanthoshAnand15 @VKiragandur @hombalefilms @MusicThaman @sayyeshaa @rvijayprakash #VishalMishra @kalyanlyrics #Yuvarathnaa
1010
ದೈವದ ಆಶೀರ್ವಾದ, ಅಭಿಮಾನಿಗಳ ಹಾರೈಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿರುವ ದಂತಕಥೆ, ಕಾಂತಾರದ ತುಳು ಅವತರಣಿಕೆ ಡಿಸೆಂಬರ್ 02, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತುಳುನಾಡ ಆಚರಣೆ, ನಂಬಿಕೆಗೆ ಧಕ್ಕೆ ಬಾರದಂತೆ ಈ ಸಿನಿಮಾವನ್ನು ಮಾಡಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಹೊಂಬಾಳೆ ಚಿತ್ರತಂಡ ಆಭಾರಿಯಾಗಿದೆ.
1011
Big loss to Namma Kannada Cinema.
We have lost a young talent today. Such a tragic news! Our condolences with the family
ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆ ನೋವು ತಂದಿದೆ. ಚಿರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ, ಅಪಾರ ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ!
#RIPChiranjeeviSarja
1012
One Year For #Yuvarathnaa Muhurtha 🙏
Stay tuned to @hombalefilms for an Exciting update on Dec 31st.
@PuneethRajkumar @SanthoshAnand15 @VKiragandur @MusicThaman @sayyeshaa @Karthik1423
1013
ದೇಶಕ್ಕೆ ಯೋಧ ನಾಡಿಗೆ ರೈತ
ಬಾಳಿಗೆ ಗುರುವೊಬ್ಬ ತಾನೇ
ಅಕ್ಷರ ಕಲಿಸೋ ಅಜ್ಞಾನ ಅಳಿಸೋ
ಅವನೂನು ಅನ್ನದಾತನೇ...
ನಮ್ಮೆಲ್ಲಾ ಸಾಧನೆಗಳಿಗೂ ಆದಿಯಾಗಿರುವ ಪಾಠಶಾಲೆಯ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
youtu.be/QLEC8hF7dQ4
#HappyTeachersDay
1014
What happens when your Idol treats you for his birthday?
Watch Powerstar surprising his #PowerfullFans 🤩
youtu.be/4KLx2RiF8TI
@PuneethRajkumar @SanthoshAnand15 @VKiragandur @hombalefilms
#Yuvarathnaa #HBDPuneethRajkumar
#TheDayOfYuvarathnaa
1015
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕರಾದ @shetty_rishab ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
We wish you all the success in your future endeavours.
#HappyBirthdayRishabShetty
1016
We loved it too @rakshitshetty. Your expression at the premiere said it all ❤️
Really glad that we could really bring this art form and the culture to the fore. Together we rise
@shetty_rishab.
#Kantara #KantaraInCinemasNow twitter.com/rakshitshetty/…
1017
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಚಿತ್ರರಂಗದ ಮಳೆಹುಡುಗನ ಮುಗುಳುನಗೆ ಎಂದೆಂದಿಗೂ ಇರಲಿ ಎಂದು ನಮ್ಮ ತಂಡದ ನಲ್ಮೆಯ ಹಾರೈಕೆಗಳು.
@Official_Ganesh
1018
Happy birthday to the musical wizard who made us fell in awe and love with devotional music @AJANEESHB. Thank You for giving us our morning blissful melody 🎵 #Kantara
1019
People loving the #Guliga all around🔥
Watch the movie uniquely dipped in folklore in theatres near you!
youtu.be/hPpdwBemBLw
#Kantara @shetty_rishab @VKiragandur @hombalefilms @HombaleGroup @gowda_sapthami @AJANEESHB #ArvindKashyap @actorkishore @KantaraFilm
1020
KGF is most popular Kannada film at BIFFes 🙏
@prashanth_neel @hombalefilms @TheNameIsYash @SrinidhiShetty7 @bhuvangowda84
1021
Kantara
1022
We lost our dear #KaikalaSatyanarayana Gaaru today with whom Hombale had a long time association. He's one of the biggest stalwart in film industry. His demise has left a void which will be hard to fulfil.
'RIP Navarasa Natanaa Sarvabhouma'.
May god give strength to the family.
1023
Magicians behind the making of the Soulful ಸಿಂಗಾರ ಸಿರಿಯೆ🎶
#Kantara #SingaraSiriye
@shetty_rishab @VKiragandur @gowda_sapthami @hombalefilms @HombaleGroup #HombaleMusic @AJANEESHB @rvijayprakash @Ananyabhat14 #NagrajPanarValtur @pramodm271 @KantaraFilm #KantaraOnSep30
1024
The World of #Kantara is lit up with immense love🔥
#KantaraTrailer: youtu.be/8mrVmf239GU
@shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @KantaraFilm #KantaraOnSep30
1025