Hombale Films(@hombalefilms)さんの人気ツイート(古い順)

853
ನಮ್ಮ ಚಿತ್ರರಂಗದ ಪ್ರೇರಣೆ, ಸ್ಫೂರ್ತಿಯ ಚಿಲುಮೆ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜಯಂತಿಯ ಶುಭಾಶಯಗಳು. ಕಲಾ ಪೋಷಣೆಗೆ ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಹೊಂಬಾಳೆ ತಂಡದ ಪ್ರಾರ್ಥನೆ. #DrRajkumar
857
861
📣📣📣 ಹೊಸ ಪರ್ವ! ನಾಳೆ ಬೆಳಿಗ್ಗೆ 9:50ಕ್ಕೆ ನಿಮ್ಮ ಮುಂದೆ ತೆರೆದಿಡಲಿದ್ದೇವೆ. Announcing A New Era on the Silver Screen. Stay tuned for a Big Announcement, tomorrow at 9:50AM.
864
2017ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಪುನೀತ್ ರಾಜ್‌ಕುಮಾರ್‌ ಅಭಿನಯದ ನಮ್ಮ “ರಾಜಕುಮಾರ” ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಈ ಪ್ರಶಸ್ತಿಯನ್ನು ಅಪ್ಪು ಅವರಿಗೆ ಅರ್ಪಿಸುತ್ತಿದ್ದೇವೆ. @PuneethRajkumar @SanthoshAnand15 @VKiragandur
865
ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ The legacy continues.. @yuva_rajkumar @SanthoshAnand15 @VKiragandur @hombalefilms #IntroducingYuvaRajKumar #YuvaRajKumar
866
ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ The legacy continues.. @yuva_rajkumar @SanthoshAnand15 @VKiragandur @hombalefilms #IntroducingYuvaRajKumar #YuvaRajKumar
867
𝐑𝐨𝐮𝐭𝐞 𝐭𝐨 𝐄𝐋-𝐃𝐎𝐑𝐀𝐃𝐎 💥 𝚆𝚊𝚝𝚌𝚑 𝙳𝙾𝙿 𝙳𝚎𝚙𝚊𝚛𝚝𝚖𝚎𝚗𝚝 - 𝙴𝚙𝚒𝚜𝚘𝚍𝚎 𝟷: youtu.be/o8aaClRUg5k #KGFChapter2Making #KGFChapter2 @TheNameIsYash @prashanth_neel @VKiragandur @hombalefilms @duttsanjay @TandonRaveena @SrinidhiShetty7 @bhuvangowda84
868
𝐑𝐨𝐮𝐭𝐞 𝐭𝐨 𝐄𝐋-𝐃𝐎𝐑𝐀𝐃𝐎 💥 𝚆𝚊𝚝𝚌𝚑 𝙲𝚘𝚜𝚝𝚞𝚖𝚎 & 𝙼𝚊𝚔𝚎𝚞𝚙 𝙳𝚎𝚙𝚊𝚛𝚝𝚖𝚎𝚗𝚝 - 𝙴𝚙𝚒𝚜𝚘𝚍𝚎 𝟸: youtu.be/J-cALMYFGqg #KGFChapter2Making #KGFChapter2 @TheNameIsYash @prashanth_neel @VKiragandur @hombalefilms @duttsanjay @TandonRaveena @SrinidhiShetty7
869
It’s Showtime @RCBTweets. ಹೊಸ ಪಂದ್ಯ, ಹೊಸ ಗೇಮ್‌ ಪ್ಲ್ಯಾನ್‌ನೊಂದಿಗೆ ಕಣಕ್ಕಿಳಿಯಲಿದೆ ನಮ್ಮ @faf1307 ಗ್ಯಾಂಗ್‌! Time for some Monstrous hits! @hombalefilms #ನಮ್ಮHombale #ನಮ್ಮRCB #RCBxHombale #PlayBold #PlayToofani #KGFChapter2
870
A hard fought battle, Keep going the winning way @RCBTweets. Amazing Team performance! @hombalefilms #ನಮ್ಮHombale #ನಮ್ಮRCB #RCBxHombale #PlayBold #PlayToofani #KGFChapter2
871
Wishing our versatile multitalented go-getter @Karthik1423 a Very Happy Birthday🎂🎇
872
ಕನ್ನಡದ ಖ್ಯಾತ ಹಾಸ್ಯ ನಟರಾದ ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕೆಜಿಎಫ್ ಚಿತ್ರ ತಂಡದ ಜತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು. Our heartfelt Condolences to actor Mohan Juneja's family, friends & well-wishers. He was one of the best-known faces in Kannada films & our KGF family.
874
ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ ಗುಮ್ಮಾ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರೆಗೇ ಕಾವಲು ಅಮ್ಮ ಕಾಣದ ದೇವರಿಗೆ ಕೈಯ್ಯ ನಾ ಮುಗಿಯೆ ನಿನಗೆ ನನ್ನುಸಿರೇ ಆರತಿ.. ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು. The World is her territory. Happy Mothers' Day to All. The promise will always be kept!