Narendra Modi(@narendramodi)さんの人気ツイート(新しい順)

2401
ಮೈಸೂರಿನಲ್ಲಿ ಜನರು ತೋರಿದ ಪ್ರೀತಿ ನನ್ನನ್ನು ಅತೀವ ವಿನಮ್ರನನ್ನಾಗಿ ಮಾಡಿದೆ. ಈ ಶ್ರೇಷ್ಠ ನಗರದಲ್ಲಿ ವಾಸ್ತವ್ಯ ಹೂಡುತ್ತಿರುವುದಕ್ಕೆ ಆನಂದವಾಗಿದೆ.
2402
Prayed at the Sri Chamundeshwari Temple in Mysuru.
2403
The ‘Centre of Excellence for persons with communication disorders’ is a part of our efforts to ensure best opportunities for persons with disabilities.
2404
It is our endeavour to provide the people of Mysuru with best connectivity which will boost commerce and prosperity.
2405
I am extremely humbled by the people’s affection in Mysuru. It is a delight to be in this great city.
2406
Addressing a programme at Suttur Math in Mysuru. twitter.com/i/broadcasts/1…
2407
Key projects are being launched in Mysuru, which will benefit the citizens. Watch. twitter.com/i/broadcasts/1…
2408
ಬೆಂಗಳೂರು ಉಪನಗರ ರೈಲು ಯೋಜನೆಯು ನಗರದ ಮೂಲಸೌಕರ್ಯದಲ್ಲಿ ಪರಿವರ್ತನೆ ತರುತ್ತದೆ. ಇದು ಬೆಂಗಳೂರಿನ ಕ್ರಿಯಾಶೀಲ ಜನರಿಗೆ ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣವನ್ನು ಖಚಿತಪಡಿಸುತ್ತದೆ. ಇದು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತದೆ.
2409
ಕರ್ನಾಟಕದಾದ್ಯಂತ ಅಡಚಣೆಯಿಲ್ಲದ ಸಂಪರ್ಕವನ್ನು ಒದಗಿಸಲು ಬದ್ಧವಾಗಿದ್ದೇವೆ.
2410
ಕಳೆದ 8 ವರ್ಷಗಳಲ್ಲಿ ಕರ್ನಾಟಕದಾದ್ಯಂತ ರೈಲ್ವೆ ಮೂಲಸೌಕರ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಿಂದ ಕೋಟ್ಯಂತರ ನಾಗರಿಕರಿಗೆ ಪ್ರಯೋಜನವಾಗುತ್ತಿದೆ.
2411
Committed to providing seamless connectivity across Karnataka.
2412
The Bengaluru Suburban Rail project will transform the city’s infrastructure. It will ensure comfortable and convenient travel for the dynamic people of Bengaluru. It will also boost economic activities.
2413
In the last 8 years, railway infrastructure across Karnataka has been significantly enhanced. This is helping crores of citizens.
2414
Karnataka has a special contribution in India’s strides in the world of tech, research and innovation. In this context, the new Technology Hubs developed by transforming ITIs will provide skilling opportunities for the youth and create several employment opportunities.
2415
Dr. B R Ambedkar School of Economics (BASE) University is a tribute to the intellectual prowess of Dr. Ambedkar. The new campus of this institution will benefit several students. The new tech hubs which have been inaugurated will also be a boon for our Yuva Shakti.
2416
Delighted to be in Bengaluru. Speaking at a public meeting. twitter.com/i/broadcasts/1…
2417
At a time when every nation must give topmost importance to healthcare, efforts like the Bagchi Parthasarathy Multispeciality Hospital assume great importance. In the times to come, it will strengthen healthcare capacities and encourage pioneering research in the sector.
2418
Glad to inaugurate the Centre for Brain Research at @iiscbangalore. The joy is greater because I also had the honour of laying the foundation stone for this project. This Centre will be at the forefront of research on how to manage brain related disorders.
2419
ಸಂಜೆ 5.30ರ ವೇಳೆಗೆ ಮೈಸೂರು ತಲುಪುವೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಇಲ್ಲವೆ ಶಿಲಾನ್ಯಾಸ ನೆರವೇರಿಸುವೆ. ಸುತ್ತೂರು ಮಠದ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವೆ. ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮವೂ ನೆರವೇರಲಿದೆ.
2420
ಬೆಂಗಳೂರಿನ ಕಾರ್ಯಕ್ರಮದಲ್ಲಿ, 27,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಇಲ್ಲವೆ ಶಂಕುಸ್ಥಾಪನೆ. ಈ ಕಾಮಗಾರಿಗಳು ವಿವಿಧ ಕ್ಷೇತ್ರಗಳಿಗೆ ಸೇರಿದ್ದು ಬೆಂಗಳೂರಿನ ಹಾಗು ಸುತ್ತಮುತ್ತಲಿನ ಜನರ 'ಸುಗಮ ಜೀವನ'ಕ್ಕೆ ನೆರವಾಗಲಿದೆ.
2421
ಇಂದು ಅಪರಾಹ್ನ, ನಾನು ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್), ಬೆಂಗಳೂರು ಇಲ್ಲಿ ಬೇಸ್ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ.150 ಟೆಕ್ ಹಬ್ ಗಳ ಲೋಕಾರ್ಪಣೆ ಕೂಡ ಮಾಡುವೆ . ಇವನ್ನು ಐಟಿಐಗಳನ್ನು ಉನ್ನತೀಕರಿಸಿ ಅಭಿವೃದ್ಧಿಗೊಳಿಸಲಾಗಿದೆ.
2422
ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ @iiscbangalore, ಅಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು.
2423
I will reach Mysuru at around 5:30 PM and there too, key development works would either be inaugurated or their foundation stones would be laid. I will also be attending a programme at the Suttur Math. Tomorrow morning, the Yoga Day programme will also take place in Mysuru.
2424
At a programme in Bengaluru, development works worth over Rs. 27,000 crore would either be inaugurated or their foundation stones would be laid. These works cover diverse sectors and will boost ‘Ease of Living’ for the people of Bengaluru and surrounding areas.
2425
This afternoon, I will be at the Dr. B R Ambedkar School of Economics (BASE), Bengaluru to inaugurate a new campus of BASE University and unveil the statue of Dr B. R. Ambedkar. 150 tech hubs would also be dedicated to the nation. These have been developed by transforming ITIs.