Hombale Films(@hombalefilms)さんの人気ツイート(新しい順)

126
ತುಳುವನಾಡ ದಂತಕಥೆನ್ ನಮ್ಮ ತುಳು ಭಾಷೆಡೇ ತೂಪುನ ಪೊರ್ತು ಬೈದ್ಂಡ್. ಲೋಕೊರ್ಮೆ ಜನಕುಲೆನ ಉಡಲ್ ಗೆಂದಿನ "ಕಾಂತಾರ" ದ ತುಳು ಅವತರಣಿಕೆ ನಮ್ಮ ದೇಶೊಡು ಉಂದುವೇ ಬರ್ಪಿನ ಡಿಸೆಂಬರ್ 2, 2022 ದಾನಿ ನಿಕ್ಲೆನ ಮುಟ್ಟದ ಚಿತ್ರಮಂದಿರಲೆಡ್ ಬುಡುಗಡೆ ಆವೆರೆ ಉಂಡು. ಪಿದಯಿ ದೇಶೊಡು ನವೆಂಬರ್ 25 ತಾರೀಖ್ ದಾನಿ ಬುಡುಗಡೆ ಆವೆರೆ ಉಂಡು #KantaraInTulu
127
Get ready to be enchanted by the divinity ❤️‍🔥 #KantaraOnPrime premieres November 24, only on @PrimeVideoIN. In Kannada, Telugu, Tamil & Malayalam. #Kantara @shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @KantaraFilm
128
ನಟನಾ ವೃತ್ತಿಯಲ್ಲಿ ತೊಡಗಿಸಿಕೊಂಡು ವಿಶೇಷ ಸಾಧನೆ ಮಾಡಬಯಸುವ ಯುವ ಮನಸ್ಸುಗಳಿಗೆ ಇಲ್ಲಿದೆ ಅತ್ಯುತ್ತಮ ವೇದಿಕೆ. ಈ ಸುವರ್ಣಾವಕಾಶವನ್ನು ಈ ಕ್ಷಣವೇ ಬಳಸಿಕೊಳ್ಳಿ. To all the young buds who want to make it big in their acting career. Come be a part of #HombaleFilms Universe. @yuva_rajkumar @SanthoshAnand15
129
Happy birthday to the musical wizard who made us fell in awe and love with devotional music @AJANEESHB. Thank You for giving us our morning blissful melody 🎵 #Kantara
130
A big thank you to @SpiceSocial1 for doing an incredible job on Kantara. Their approach is strategic and they have a lot of experience. It’s great to have a partner like Spice PR. #50DaysOfKantara #Kantara #DivineBlockbusterKantara
131
A moment of divine celebration for us. Thanks to everyone across the globe. It was accepted, owned & lived by each one of us 🫶 We were truly blessed by the Panjurli & Guliga Daiva. The fury remains undefeated. Wooaaah🔥 #Kantara #50DaysOfKantara @shetty_rishab @VKiragandur
132
ಪ್ರೇಕ್ಷಕರ ನೆಚ್ಚಿನ 'ಕಾಂತಾರ'ಕ್ಕೆ ಇಂದು 50ದಿನ 🔥 ಪಂಜುರ್ಲಿ, ಗುಳಿಗ ದೈವದ ಆಶೀರ್ವಾದ ಎಂದಿಗೂ ಎಲ್ಲರ ಮೇಲಿರಲಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಆಭಾರಿ. ಧನ್ಯವಾದಗಳು. #Kantara #50DaysOfKantara @shetty_rishab @VKiragandur @hombalefilms @HombaleGroup @gowda_sapthami @AJANEESHB @actorkishore
133
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ #StatueOfProsperity ಇಂದು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರಿಂದ ಅನಾವರಣವಾಗುತ್ತಿದೆ. ಈ ಪ್ರತಿಮೆ ನಿರ್ಮಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ಈ ಪ್ರತಿಮೆ ನಾಡಿನ ಮತ್ತಷ್ಟು ಪ್ರಗತಿಗೆ ಪ್ರೇರಣೆಯಾಗಲಿ. #ಪ್ರಗತಿಯಪ್ರತಿಮೆ #ಬನ್ನಿನಾಡಕಟ್ಟೋಣ
134
ಅಪ್ಪು ಅವರ ಬಗ್ಗೆ ಪಾಸ್ಟ್ ಟೆನ್ಸ್ ಅಲ್ಲಿ ಮಾತನಾಡೋದು ಬಹಳ ಕಷ್ಟ - ಅಮಿತಾಭ್ ಬಚ್ಚನ್. Truly said @SrBachchan Sir. #Appu Sir’s endearing smile & his indomitable spirit cannot be forgotten ever. Watch #GandhadaGudi in theatres near you. #GGKids #DrPuneethRajkumar youtu.be/qlRng0ISk3Q
135
.@KRG_Studios ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 'ಉತ್ತರಕಾಂಡ' ಚಿತ್ರಕ್ಕೆ ಆತ್ಮೀಯ ಶುಭ ಹಾರೈಕೆಗಳು. ನಿರ್ಮಾಪಕರಾದ @Karthik1423, @yogigraj, ನಿರ್ದೇಶಕರಾದ #RohitPadaki, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ @Dhananjayaka, @divyaspandana ಅವರಿಗೆ, ಇಡೀ ತಂಡಕ್ಕೆ ನಮ್ಮ Best Wishes! youtu.be/pRERIOJn6zI
136
ಅತ್ಯಂತ ಕಡಿಮೆ ಬೆಲೆ ನಿಗದಿಪಡಿಸಿ, ರಾಜ್ಯಾದ್ಯಂತ #ಗಂಧದಗುಡಿ ಪ್ರದರ್ಶನ ಮಾಡುವ ನಿರ್ಧಾರಕ್ಕೆ ಅಭಿನಂದನೆಗಳು. @Ashwini_PRK @PRK_production ಎಲ್ಲರೂ ಈ ಚಿತ್ರವನ್ನು ವೀಕ್ಷಿಸುವ ಜತೆ ತಮ್ಮ ಮಕ್ಕಳಿಗೂ ತೋರಿಸುವ ಮೂಲಕ ಅವರಲ್ಲಿನ ಪರಿಸರ ಪ್ರೇಮವನ್ನು ಜಾಗೃತಗೊಳಿಸೋಣ. ಇದು @hombalefilms ತಂಡದ ಕೋರಿಕೆ. twitter.com/Ashwini_PRK/st…
137
#Gandhagudi is a treasure which encompasses the vision of #Appu Sir n it should be accessible to all across the spectrum. We laud this admirable step n urge the people to shower their love n fulfil our beloved Appu’s dream @PRK_Productions @Ashwini_PRK twitter.com/Ashwini_PRK/st…
139
𝑩𝒐𝒓𝒏 𝑰𝒏 𝑩𝒂𝒏𝒈𝒂𝒍𝒐𝒓𝒆 𝒕𝒐 𝒕𝒉𝒓𝒊𝒍𝒍 𝒕𝒉𝒆 𝒏𝒂𝒕𝒊𝒐𝒏. Celebrating life, everyday, everywhere with our partners @RCBTweets. #HinaNagarajan @ABdeVilliers17 @hombalefilms @shetty_rishab @VKiragandur @rajeshmenon32 @ChaluveG @nikhilsosale @Karthik1423 #Kantara
141
We are elated to know that you’ve watched our movie @nsitharaman avare. It is truly encouraging when our MP n hon’ble minister makes time to promote art and cinema. We truly believe that cinema is an important instrument to tell the strengths of India. #Kantara twitter.com/nsitharaman/st…
142
ಅಂದಿಗೂ ಕರ್ನಾಟಕ ರತ್ನ ಇಂದಿಗೂ ಕರ್ನಾಟಕ ರತ್ನ ಮುಂದೆಂದಿಗೂ ಕರ್ನಾಟಕ ರತ್ನ ನಮ್ಮ ಅಂತರಂಗದಲ್ಲಿ ಚಿರಸ್ಥಾಯಿಯಾಗಿರುವ ನಮ್ಮೆಲ್ಲರ ನೆಚ್ಚಿನ 'ಯುವರತ್ನ', 'ಅಪ್ಪು', ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ #ಕರ್ನಾಟಕರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಎಲ್ಲಾ ಅಭಿಮಾನಿಗಳಿಗೆ ಅಭಿನಂದನೆಗಳು. #KarnatakaRatna #AppuLivesOn
144
We thank Guruji @SriSri for the screening of #Kantara. It was our privilege to screen the movie at the @BangaloreAshram. We wish to be rooted in our culture & promise to carry it forward always. @shetty_rishab @VKiragandur @hombalefilms @gowda_sapthami @AJANEESHB @actorkishore
145
ನಮ್ಮ ನಾಡು, ನಮ್ಮ ಕನ್ನಡ, ನಮ್ಮ ಹೆಮ್ಮೆ🙏🏼 ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #Kantara @shetty_rishab @VKiragandur @hombalefilms @HombaleGroup @gowda_sapthami @AJANEESHB @actorkishore @KantaraFilm #DivineBlockbusterKantara #KannadaRajyotsava #ಕರ್ನಾಟಕರಾಜ್ಯೋತ್ಸವ
146
ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು. ಹೊಂಬಾಳೆ ಚಿತ್ರತಂಡದಿಂದ ಎಲ್ಲಾ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #KarnatakaRajyotsava #KannadaRajyotsava #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ
147
गणपती बाप्पा मोरया 🙏 Amidst the much fanfare, our #Shiva @shetty_rishab visited the #Siddhivinayak temple and sought the blessings of the divine. #Kantara @VKiragandur @hombalefilms @gowda_sapthami @HombaleGroup @AJANEESHB @actorkishore @KantaraFilm #DivineBlockbusterKantara
148
#Kantara Journey Continues. 📍From Cochin to Chennai to Tirupathi to Vizag to Mumbai. Thank you for the love and blessings all around. @shetty_rishab #DivineBlockbusterKantara
149
A Director who has gone from strength to strength. Filmmaker who has got a brain for a wonderful fusion for different genres, n can generate energies and ideas crashing into each other in dynamic ways; Happy Birthday @pawanfilms. Hope it's going to be a special one with #Dhoomam.
150
It has been a year since #Appu Sir left us! Let us take a trip down memory lane n celebrate our #Powerstar by watching #Gandhadagudi. Forever in our hearts our #Raajakumara! #PuneethRajkumarLivesOn #DrPuneethRajkumar