Hombale Films(@hombalefilms)さんの人気ツイート(いいね順)

726
ಮಾನವೀಯ ಗುಣಗಳ ಗಣಿಯಾಗಿದ್ದ ನಮ್ಮ "ಯುವರತ್ನ"ನಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸಾಧನೆಯ ಹಾದಿ ಯುವಜನತೆಯ ಬದುಕಿನ ಪಾಠಶಾಲೆಯಾಗಲಿದೆ. @TCGEHLOT @BSBommai @drashwathcn @ashwinipuneet #PuneethRajKumarLivesOn #AppuLivesOn twitter.com/Ashwini_PRK/st…
727
ಗಂಧದಗುಡಿಯ ಪ್ರೀಮಿಯರ್ ಶೋಗಾಗಿ ಬುಕಿಂಗ್ಸ್ ಈಗ ಆರಂಭವಾಗಿದೆ. Bookings for the premiere show of #GandhadaGudi are open now. #DrPuneethRajkumar @Ashwini_PRK #Amoghavarsha @PRKAudio @AJANEESHB #Mudskipper @pratheek_dbf #GGMovie #PowerInU
728
ಪ್ರತಿಭಾವಂತ ಕಲಾವಿದರು, ನವರಸ ನಾಯಕರು, ನಮ್ಮ 'ರಾಘವೇಂದ್ರ ಸ್ಟೋರ್ಸ್' ಚಿತ್ರದ ಅದ್ಭುತ ಬಾಣಸಿಗರೂ ಆಗಿರುವ ನೆಚ್ಚಿನ @Jaggesh2 ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕಲೆಯ ನಳಪಾಕದ ರಸದೌತಣ ಮತ್ತಷ್ಟು ನೀಡಿ ಎಂದು ಶುಭ ಹಾರೈಕೆ! #RaghavendraStores May the joie de vivre remains intact, Keep cooking Tasty acts😋😉
730
New look of Powerstar @PuneethRajkumar will be released tomorrow at 10 AM 💥 Stay Tuned. #Yuvarathnaa @SanthoshAnand15 @VKiragandur @MusicThaman @sayyeshaa @Karthik1423 @hombalefilms
731
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಚಿತ್ರರಂಗದ ಮಳೆಹುಡುಗನ ಮುಗುಳುನಗೆ ಎಂದೆಂದಿಗೂ ಇರಲಿ ಎಂದು ನಮ್ಮ ತಂಡದ ನಲ್ಮೆಯ ಹಾರೈಕೆಗಳು. @Official_Ganesh
732
Golden words from the Golden star. Thank you! Bengaluru is calling. Come soon! @Official_Ganesh twitter.com/Official_Ganes…
735
. @sayyeshaa Challenges all Girls out there 🤩 Try out the moves & tag us with the hashtag #PowerOfYouth #PowerofyouthDanceChallenge Win a chance to be part of POWERFUL SURPRISE by #Yuvarathnaa team ⚡ @VKiragandur @PuneethRajkumar @SanthoshAnand15 @MusicThaman @hombalefilms
737
Vandana aka @sayyeshaa speaks about the much awaited trailer of #Yuvarathnaa. #YuvarathnaaTrailer streams at 2:10 PM on @hombalefilms YouTube Channel. bit.ly/HombaleFilms @PuneethRajkumar @SanthoshAnand15 @VKiragandur @MusicThaman @Dhananjayaka @Karthik1423
738
Wishing One and Only Powerstar @PuneethRajkumar a very Happy Birthday ❤️🎉 Have a Super Successful Year Ahead. 'ಯುವರತ್ನ' ನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. Watch #YuvaratnaaDialogueTeaser here: youtube.com/watch?v=tC1U5w… 💥 #Yuvaratnaa #HBDPowerstar #HappyBirthdayPuneethRajkumar
739
ಶೋಭಾಕೃತ್ ನಾಮ ಸಂವತ್ಸರವನ್ನು ಅತ್ಯಂತ ಉತ್ಸಾಹದಿಂದ ಬರಮಾಡಿಕೊಳ್ಳೋಣ. ಹೊಂಬಾಳೆ ಫಿಲಂಸ್ ತಂಡದಿಂದ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. #HappyYugadi #Yugadi2023 #ಯುಗಾದಿ2023
740
On the auspicious day of #Yugadi, we are delighted to announce our next project, #HombaleFilms9 Our festival present unwraps at 6:39 pm Today 🎁 @VKiragandur @hombalefilms
741
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ. ಸರ್ವರಿಗೂ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರ ಒಳಿತಿಗಾಗಿ ಪ್ರಾರ್ಥನೆ..
742
745
ದೈವದ ಆಶೀರ್ವಾದ, ಅಭಿಮಾನಿಗಳ ಹಾರೈಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿರುವ ದಂತಕಥೆ, ಕಾಂತಾರದ ತುಳು ಅವತರಣಿಕೆ ಡಿಸೆಂಬರ್‌ 02, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತುಳುನಾಡ ಆಚರಣೆ, ನಂಬಿಕೆಗೆ ಧಕ್ಕೆ ಬಾರದಂತೆ ಈ ಸಿನಿಮಾವನ್ನು ಮಾಡಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಹೊಂಬಾಳೆ ಚಿತ್ರತಂಡ ಆಭಾರಿಯಾಗಿದೆ.
747
Divine always prevails and so does the glory of our culture. Thank You for the mesmerising and riveting reviews. #DivineBlockbusterKantara #Kantara @shetty_rishab @VKiragandur @hombalefilms @HombaleGroup @gowda_sapthami @AJANEESHB #ArvindKashyap @actorkishore @KantaraFilm
748
ಅಪ್ಪು ಅವರ ಬಗ್ಗೆ ಪಾಸ್ಟ್ ಟೆನ್ಸ್ ಅಲ್ಲಿ ಮಾತನಾಡೋದು ಬಹಳ ಕಷ್ಟ - ಅಮಿತಾಭ್ ಬಚ್ಚನ್. Truly said @SrBachchan Sir. #Appu Sir’s endearing smile & his indomitable spirit cannot be forgotten ever. Watch #GandhadaGudi in theatres near you. #GGKids #DrPuneethRajkumar youtu.be/qlRng0ISk3Q
749
ಆಧುನಿಕ ಬೆಂಗಳೂರಿನ ಅಡಿಪಾಯವನ್ನು ಹಾಕಿದ, ಸಾಕಷ್ಟು ಸಾಮಾಜಿಕ ಸುಧಾರಣೆಗಳನ್ನು ಕಲ್ಪಿಸಿದ, ಕಲೆಯ ಪೋಷಕ ಮತ್ತು ಶ್ರೀಮಂತ ಭಾರತೀಯ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ದೂರದೃಷ್ಟಿಯ ನವೋದಯ ನಾಯಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನಗಳು. #NadaprabhuKempegowda